பொருள் : ಯಾವುದೋ ಒಂದು ವಸ್ತುವನ್ನು ಅತ್ಯವಸರದಿಂದ ಎಸೆಯುವ-ತೆಗೆದು ಹಾಕುವ ಕ್ರಿಯೆ
எடுத்துக்காட்டு :
ಭಾರತದ ಶೀ ಹರಿಕೋಟದಿಂದ ಕೃತಕ ಉಪಗ್ರಹವನ್ನು ಉಡಾಯಿಸಿದರು
ஒத்த சொற்கள் : ಉಡ್ಡಯನಮಾಡು
பிற மொழிகளில் மொழிபெயர்ப்பு :
பொருள் : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ
எடுத்துக்காட்டு :
ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.
ஒத்த சொற்கள் : ಅಸ್ತ್ರ ಬಿಡು, ಕ್ಷಿಪಣಿ ಹಾರಿಸು, ಗುಂಡು ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಬಿಡು, ಹಾರಿಸು
பிற மொழிகளில் மொழிபெயர்ப்பு :