பொருள் : ಯಾರಿಗಾದರೂ ಯಾವುದಾದರು ವಸ್ತುವನ್ನು ಉಡುಗೊರೆಯ ರೂಪದಲ್ಲಿ ನೀಡುವುದು
எடுத்துக்காட்டு :
ರಾಮನ ಹುಟ್ಟು ಹಬ್ಬದಂದು ನಾನು ಒಂದು ಒಳ್ಳೆಯ ಉಡುಗೊರೆಯನ್ನು ನೀಡಬೇಕು.
ஒத்த சொற்கள் : ಉಡುಗೊರೆ ನೀಡು, ಕಾಣಿಕೆ ಕೊಡು, ಕಾಣಿಕೆ ನೀಡು
பிற மொழிகளில் மொழிபெயர்ப்பு :
किसी को कोई चीज़ उपहार के रूप में देना।
मुझे राम के जन्मदिन पर एक अच्छा उपहार देना है।