பொருள் : ಜಠರಾಗ್ನಿಯನ್ನು ತೀವ್ರಗೊಳಿಸುವಂತಹ
எடுத்துக்காட்டு :
ನೆಲ್ಲಿಕಾಯಿ ಒಂದು ಉದ್ದೀಪಕ ಖಾದ್ಯ ಪದಾರ್ಥ.
ஒத்த சொற்கள் : ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉದ್ದೀಪಕ, ಉದ್ದೀಪಕವಾದ, ಉದ್ದೀಪಕವಾದಂತ, ಉದ್ದೀಪಕವಾದಂತಹ
பிற மொழிகளில் மொழிபெயர்ப்பு :
பொருள் : ಉತ್ಸಾಹವನ್ನು ಹೆಚ್ಚಿಸುವ
எடுத்துக்காட்டு :
ಪ್ರೋತ್ಸಾಹಿ ತನ್ನ ದಳದವರಿಗೆ ಪ್ರೋತ್ಸಾಹ ಮಾಡುತ್ತಿದ್ದ.
ஒத்த சொற்கள் : ಪ್ರೋತ್ಸಾಹಿ
பிற மொழிகளில் மொழிபெயர்ப்பு :
பொருள் : ಉದ್ದೀಪಕವಾದ ಅಥವಾ ಉತ್ತೇಜಕವಾಗುವಂತಹ
எடுத்துக்காட்டு :
ನೇಗಿಲ ನೊಗ ಒಂದು ಉದ್ದೀಪಕ ವಸ್ತು.
ஒத்த சொற்கள் : ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉದ್ದೀಪಕ, ಉದ್ದೀಪಕವಾದ, ಉದ್ದೀಪಕವಾದಂತ, ಉದ್ದೀಪಕವಾದಂತಹ
பிற மொழிகளில் மொழிபெயர்ப்பு :
பொருள் : ಯಾವುದೇ ಸಂಗತಿಯಿಂದ ಮನಸ್ಸನ್ನು ತೀವ್ರವಾಗಿ ಪ್ರೇರೇಪಿಸುವ ಗುಣ
எடுத்துக்காட்டு :
ಆತನ ಉತ್ತೇಜಕ ಭಾಷಣದಿಂದಾಗಿ ನಗರದಲ್ಲಿ ಗಲಭೆ ನಡೆದಿದೆ.
ஒத்த சொற்கள் : ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉತ್ತೇಜನಪ್ರದ, ಉತ್ತೇಜನಪ್ರದವಾದ, ಉತ್ತೇಜನಪ್ರದವಾದಂತ, ಉತ್ತೇಜನಪ್ರದವಾದಂತಹ, ಉದ್ದೀಪಕ, ಉದ್ದೀಪಕವಾದ, ಉದ್ದೀಪಕವಾದಂತ, ಉದ್ದೀಪಕವಾದಂತಹ, ಪ್ರೇರಕ, ಪ್ರೇರಕವಾದ, ಪ್ರೇರಕವಾದಂತ, ಪ್ರೇರಕವಾದಂತಹ
பிற மொழிகளில் மொழிபெயர்ப்பு :