பொருள் : ವರ್ಷ ಋತುವಿನ ಉತ್ಸವ ಅದರಲ್ಲಿ ಮೂರ್ತಿಗಳನ್ನು ಉಯ್ಯಾಲೆಗಳಲ್ಲಿ ಕೂರಿಸಿ ಉಯ್ಯಾಲೆಯನ್ನು ಆಡಿಸುತ್ತಾರೆ
எடுத்துக்காட்டு :
ಅವರು ಉಯ್ಯಾಲೆಯನ್ನು ನೋಡಲು ಪ್ರತಿ ವರ್ಷ ಅಯೋಧ್ಯಗೆ ಹೋಗುತ್ತಾರೆ.
பிற மொழிகளில் மொழிபெயர்ப்பு :
பொருள் : ಮರ ಅಥವಾ ಚಾವಣಿಗೆ ಹಗ್ಗವನ್ನು ಕಟ್ಟಿ ಅದಕ್ಕೆ ಮಣೆಯನ್ನು ಜೋಡಿಸಿ ಅದರ ಮೇಲೆ ಕುಳಿತು ಆಡುವರು
எடுத்துக்காட்டு :
ತನ್ನ ತೋಟದಲ್ಲಿದ ಮರಕ್ಕೆ ಅವನು ಉಯ್ಯಾಲೆಯನ್ನು ಕಟ್ಟುತ್ತಿದ್ದಾನೆ.
ஒத்த சொற்கள் : ಜೋಕಾಲಿ
பிற மொழிகளில் மொழிபெயர்ப்பு :
Mechanical device used as a plaything to support someone swinging back and forth.
swing