பொருள் : ಉಲ್ಲಂಘನೆಯನ್ನು ಮಾಡುವಂತಹ ಅಥವಾ ಉಲ್ಲಂಘಿಸುವಂತಹ
எடுத்துக்காட்டு :
ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗಳಿಗೆ ಶಿಕ್ಷೆಯನ್ನು ನೀಡಬೇಕು.
ஒத்த சொற்கள் : ಉಲ್ಲಂಘಿಸಿದಂತ, ಉಲ್ಲಂಘಿಸಿದಂತಹ
பிற மொழிகளில் மொழிபெயர்ப்பு :
பொருள் : ಯಾವುದನ್ನು ಉಲ್ಲಂಘನೆ ಮಾಡಲಾಗಿದೆಯೋ
எடுத்துக்காட்டு :
ಉಲ್ಲಂಘನೆಯ ನಿಯಮಗಳಲ್ಲಿ ಸುಧಾರಣೆಯ ಅವಶ್ಯಕತೆ ಇದೆ.
ஒத்த சொற்கள் : ಉಲ್ಲಂಘನೆ, ಉಲ್ಲಂಘಿಸಲಾದ, ಉಲ್ಲಂಘಿಸಲಾದಂತ, ಉಲ್ಲಂಘಿಸಲಾದಂತಹ, ಉಲ್ಲಂಘಿಸಿದಂತ, ಉಲ್ಲಂಘಿಸಿದಂತಹ
பிற மொழிகளில் மொழிபெயர்ப்பு :