பொருள் : ಊಟ, ತಿಂಡಿ ಮುಂತಾದವುಗಳಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳು
எடுத்துக்காட்டு :
ನಿಮಗೆ ಊಟ-ತಿಂಡಿ ಎಲ್ಲವನ್ನೂ ಈ ಫಲಹಾರ ಮಂದಿರದಲ್ಲಿ ವ್ಯವಸ್ಥೆ ಮಾಡಿದ್ದೇವೆ.
ஒத்த சொற்கள் : ಊಟ ತಿಂಡಿ, ಊಟತಿಂಡಿ, ತಿನ್ನಲು ಕುಡಿಯಲು, ತಿನ್ನಲುಕುಡಿಯಲು
பிற மொழிகளில் மொழிபெயர்ப்பு :