பொருள் : ವೇದಮಂತ್ರಗಳನ್ನು ಪ್ರಕಾಶನ ಮಾಡುವವ
எடுத்துக்காட்டு :
ವೇದಾಂತವು ಯಾವ ಒಬ್ಬ ಋಷಿಯ ಆಸ್ತಿಯಲ್ಲ.
ஒத்த சொற்கள் : ಮುನಿ
பிற மொழிகளில் மொழிபெயர்ப்பு :
பொருள் : ಆಧ್ಯಾತ್ಮಿಕವಾದ ಮತ್ತು ಭೌತಿಕವಾದ ತತ್ವಗಳ ಜ್ಞಾನಿ, ಅತಿಯಾದ ಬುದ್ಧಿವಂತ, ದೂರದೃಷ್ಟಿ, ಒಳ್ಳೆಯ ಚರಿತ್ರೆಯುಳ್ಳ ಮತ್ತು ತ್ಯಾಗ ವ್ಯಕ್ತಿ
எடுத்துக்காட்டு :
ಭಾರತದಲ್ಲಿ ಬಹಳ ದೊಡ್ಡ-ದೊಡ್ಡ ಋಷಿಮುನಿಗಳು ಇದ್ದಾರೆ.
ஒத்த சொற்கள் : ಋಷಿಮುನಿ, ಗುರು, ತಪ್ಪಸ್ವಿ, ಮುನಿ
பிற மொழிகளில் மொழிபெயர்ப்பு :
A mentor in spiritual and philosophical topics who is renowned for profound wisdom.
sageபொருள் : ಒಂದು ಕಡೆ ನೆಲಸಿಲ್ಲದವ
எடுத்துக்காட்டு :
ಜಂಗಮರು ಒಂದೇ ಕಡೆ ನೆಲಸದೆ ಎಲ್ಲಾ ಕಡೆ ಓಡಾಡುವರು.
ஒத்த சொற்கள் : ಋಷಿಗಳಾದ, ಋಷಿಗಳಾದಂತ, ಋಷಿಗಳಾದಂತಹ, ಜಂಗಮ, ಜಂಗಮರಾದ, ಜಂಗಮರಾದಂತ, ಜಂಗಮರಾದಂತಹ, ತಪಸ್ವಿ, ತಪಸ್ವಿಯಾದ, ತಪಸ್ವಿಯಾದಂತ, ತಪಸ್ವಿಯಾದಂತಹ, ಮುನಿ, ಮುನಿಗಳಾದ, ಮುನಿಗಳಾದಂತ, ಮುನಿಗಳಾದಂತಹ
பிற மொழிகளில் மொழிபெயர்ப்பு :
Capable of being moved or conveyed from one place to another.
movable, moveable, transferable, transferrable, transportable