பொருள் : ಎಲ್ಲ ಮಾತುಗಳು ಅರ್ಥವಾಗುತ್ತಿರುವ ಸ್ಥತಿ
எடுத்துக்காட்டு :
ನಾವು ಜಾಗೃತದಿಂದ ಇದ್ದಾಗ ಮಾತ್ರ ನಮ್ಮ ಇಂದ್ರಿಯಗಳಿಗೆ ಗೋಚರಿಸುವುದು
ஒத்த சொற்கள் : ಜಾಗೃತ, ಜೋಕೆ, ವ್ಯವಧಾನ
பிற மொழிகளில் மொழிபெயர்ப்பு :
वह अवस्था जिसमें सब बातों का परिज्ञान होता रहता है।
जागृत में ही हमें इंद्रिय ज्ञान होता है।பொருள் : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ
எடுத்துக்காட்டு :
ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು
ஒத்த சொற்கள் : ಎಚ್ಚರ, ಜಾಗರೂಕ, ನಿಧಾನವಾಗಿ, ಮುಂಜಾಗ್ರತೆ, ಮುನ್ನೆಚ್ಚರಿಕೆ, ಸಮಾಧಾನವಾಗಿ
பிற மொழிகளில் மொழிபெயர்ப்பு :
Judiciousness in avoiding harm or danger.
He exercised caution in opening the door.பொருள் : ಜಾಗರೂಕತೆಗೆ ಸಂಬಂಧಿಸಿದ ಅಥವಾ ಜಾಗರೂಕತೆಯ ರೂಪದಲ್ಲಿ ಅಥವಾ ಸಮಾದಾನಕರವಾದ ವಿಚಾರದಿಂದ ಮಾಡುವುದಂತಹ
எடுத்துக்காட்டு :
ಪೊಲೀಸರು ಶತ್ರುಗಳ ಬಂಧನಕ್ಕಾಗಿ ಜಾಗರೂಕತೆಯಿಂದ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ஒத்த சொற்கள் : ಎಚ್ಚರ, ಎಚ್ಚರದ, ಎಚ್ಚರಿಕೆಯ, ಜಾಗರೂಕತೆ, ಜಾಗರೂಕತೆಯ, ಜಾಗರೂಕತೆಯಂತ, ಜಾಗರೂಕತೆಯಂತಹ
பிற மொழிகளில் மொழிபெயர்ப்பு :
एहतियात संबंधी या एहतियात के रूप में या सावधानी के विचार से किया जाने वाला।
पुलिस हमलों से बचने के लिए एहतियाती कारवाई कर रही है।