பொருள் : ನಿರಂತರವಾಗಿ ಆಗುವಂತಹ
எடுத்துக்காட்டு :
ಎಡೆಬಿಡದ ಮಳೆ ಎಲ್ಲರಲ್ಲೂ ಬೇಜಾರು ಹುಟ್ಟಿಸಿದೆ.
ஒத்த சொற்கள் : ಎಡೆಬಿಡದಂತ, ಎಡೆಬಿಡದಂತಹ, ನಿರಂತರ, ನಿರಂತರವಾದ, ನಿರಂತರವಾದಂತ, ನಿರಂತರವಾದಂತಹ, ಸತತ, ಸತತವಾದ, ಸತತವಾದಂತ, ಸತತವಾದಂತಹ
பிற மொழிகளில் மொழிபெயர்ப்பு :