உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ನೀರಿನಲ್ಲಿ ಕರಗದ, ಜಿಡ್ಡು ಸ್ವಭಾವದ ತಟಸ್ಥ ಗುಣದ ಉರಿಯಬಲ್ಲ ದ್ರವ ಪದಾರ್ಥ
எடுத்துக்காட்டு : ಅವಳು ಹಣತೆಗೆ ಎಣ್ಣೆ ಹಾಕಿ ದೀಪ ಹಚ್ಚಿದಳು.
ஒத்த சொற்கள் : ತೈಲ
பிற மொழிகளில் மொழிபெயர்ப்பு :हिन्दी English
एक चिकना या चिपचिपा तरल पदार्थ जो पानी के साथ मिश्रणीय नहीं है।
A slippery or viscous liquid or liquefiable substance not miscible with water.
பொருள் : ಸಾಸಿಮೆಯನ್ನು ಪುಡಿಮಾಡಿ ಮಾಡಿರುವ ಒಂದು ಲೇಪ
எடுத்துக்காட்டு : ಹಜಾಮಿನ್ ಬಾಣಂತಿಗೆ ತೈಲವನ್ನು ಲೇಪನ ಮಾಡುತ್ತಿದ್ದಾನೆ.
பிற மொழிகளில் மொழிபெயர்ப்பு :हिन्दी
सरसों को पीसकर बनाया गया उबटन।
பொருள் : ಮರದ ಬುಡದಿಂದ ಹೊರ ಬರುವ ಎಣ್ಣೆ
எடுத்துக்காட்டு : ಮರದ ಬೇರುಗಳಿಂದ ಸಿಗುವ ಎಣ್ಣೆಯನ್ನು ಹಳ್ಳಿಯವರು ಇಂಧನದ ರೂಪದಲ್ಲಿ ಬಳಸುತ್ತಾರೆ.
वृक्षों की जड़ से निकले पतले सूत।
பொருள் : ಯಾವುದೋ ಒಂದರಲ್ಲಿ ಎಣ್ಣೆ ಇರುವ ಅಥವಾ ಅದರಿಂದ ಎಣ್ಣೆ ತೆಗೆಯಬಹುದಾದ
எடுத்துக்காட்டு : ಎಳ್ಳಿನ ಕಾಳುಗಲ್ಲಿ ಎಣ್ಣೆ ತುಂಬಿರುತ್ತದೆ.
जिसमें तेल हो या जिसमें से तेल निकल सकता हो।
Containing an unusual amount of grease or oil.
நிறுவு