பொருள் : ದ್ರವ ಪದಾರ್ಥವನ್ನು ಚಿಮುಕಿಸುವ ಕ್ರಿಯೆ
எடுத்துக்காட்டு :
ರೋಗಪೀಡಿತವಾದ ಫಸಲನ್ನು ಉಳಿಸುವುದಕ್ಕಾಗಿ ಔಷಧಿಯನ್ನು ಸಿಂಪಡಿಸುವುದು ಅವಶ್ಯಕ.
ஒத்த சொற்கள் : ಚಿಮುಕಿಸುವಿಕೆ, ಪ್ರೋಕ್ಷಣೆ, ಸಿಂಪಡಿಸುವುದು ಪ್ರೋಕ್ಷಕ
பிற மொழிகளில் மொழிபெயர்ப்பு :
The act of sprinkling or splashing water.
Baptized with a sprinkling of holy water.