பொருள் : ಯಾವುದಾದರು ವಸ್ತುವಿನಲ್ಲಿ ಹಲ್ಲು, ಉಗುರು, ಕೊಕ್ಕುನಿಂದ ಅದರ ಯಾವುದಾದರು ಅಂಶವನ್ನು ಕಿತ್ತು ಅಥವಾ ಹೆಕ್ಕಿ ತೆಗೆಯುವುದು
எடுத்துக்காட்டு :
ಹದ್ದು ಸತ್ತ ಪ್ರಾಣಿಯ ಮಾಂಸವನ್ನು ಕಿತ್ತುತಿನ್ನುತ್ತಿದೆ.
ஒத்த சொற்கள் : ಕಿತ್ತುಕೊಳ್ಳು, ಕಿತ್ತುತಿನ್ನು, ಕಿತ್ತುಹಾಕು, ಚಿವುಟಿಕೊಳ್ಳು, ಸೆಳೆದುಕೊಳ್ಳು
பிற மொழிகளில் மொழிபெயர்ப்பு :
பொருள் : ನಿಧಾನವಾಗಿ ಅನುಚಿತ ರೂಪದಿಂದ ಇನ್ನೊಬ್ಬರ ಹಣ, ಸಂಪತ್ತು ಮೊದಲಾದವುಗಳನ್ನು ಕಸಿದುಕೊಳ್ಳುವ ಪ್ರಕ್ರಿಯೆ
எடுத்துக்காட்டு :
ಜಮೀನ್ದಾರನು ಕೂಲಿಯವರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾನೆ.
ஒத்த சொற்கள் : ಕಸಿದುಕೊಳ್ಳು
பிற மொழிகளில் மொழிபெயர்ப்பு :
धीरे-धीरे अनुचित रूप से किसी का धन, सम्पति आदि ले लेना।
जमींदार अपने आराम के लिए गरीबों को चूसते थे।