பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಏಕಾಂಗಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಏಕಾಂಗಿ   ನಾಮಪದ

பொருள் : ಆ ನಾಟಕದಲ್ಲಿ ಕೇವಲ ಒಂದೇ ಅಂಕವಿದೆ

எடுத்துக்காட்டு : ನಾನು ಏಕಾಂಗಿಯಾಗಿ ಓದುತ್ತಿದ್ದೇನೆ.

ஒத்த சொற்கள் : ಏಕಾಂಗಿಯಾದ, ಏಕಾಕಿಯಾದ, ಒಂಟಿ, ಒಬ್ಬಂಟಿ


பிற மொழிகளில் மொழிபெயர்ப்பு :

वह नाटक जिसमें केवल एक ही अंक हो।

मैं एक एकांकी पढ़ रहा हूँ।
एकांकी

பொருள் : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು

எடுத்துக்காட்டு : ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.

ஒத்த சொற்கள் : ಅವಿವಾಹಿತ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಮುನಿ, ಯತಿ, ವಟು, ಸನ್ಯಾಸಿ


பிற மொழிகளில் மொழிபெயர்ப்பு :

संयमपूर्वक रहकर ब्रह्मचर्य का पालन करनेवाला।

भीष्मपितामह ने आजन्म ब्रह्मचारी का जीवन बिताया।
ब्रम्हचारी, ब्रह्मचर्य पालक, ब्रह्मचारी, यति, व्रती

An unmarried person who has taken a religious vow of chastity.

celibate

பொருள் : ನಾಲ್ಕು ಪ್ರಕಾರದ ಸಂನ್ಯಾಸಿಗಳಲ್ಲಿ ಮೊದಲನೆಯವರು ತನ್ನ ಅಥವಾ ತನ್ನ ಕುಟುಂಬದವರ ಜತೆ ಮನೆಯಲ್ಲೆ ಇರುವರು

எடுத்துக்காட்டு : ವಿರಕ್ತರು ಸುಖ-ಸಂತೋಷಗಳನ್ನು ತ್ಯಾಗ ಮಾಡುವರು.

ஒத்த சொற்கள் : ಏಕಾಂತಪ್ರಿಯ, ಏಕಾಂತವಾಸಿ, ಒಬ್ಬೊಂಟಿಗ, ನಿಸ್ಸಂಗಿ, ವಿರಕ್ತ


பிற மொழிகளில் மொழிபெயர்ப்பு :

चार प्रकार के संन्यासियों में से पहला जो अपने या अपने कुटुम्बियों के घर रहता है।

कुटीचक शिखा-सूत्र का त्याग नहीं करता है।
कुटीचक, पुत्रन्नाद

ಏಕಾಂಗಿ   ಗುಣವಾಚಕ

பொருள் : ಯಾರೋ ಒಬ್ಬರು ಒಂದರ ಮೇಲೆ ಆಶ್ರಿತವಾಗಿರುವುದು ಅಥವಾ ಬೇರೆಯವರ ಸಹಾಯವಿಲ್ಲದೆ ಎಲ್ಲಾ ಕೆಲಸ ಒಬ್ಬರೇ ಮಾಡಿಕೊಳ್ಳುವುದು

எடுத்துக்காட்டு : ಮೋಹನ್ನ ತನ್ನ ಹೆಂಡತಿಯನ್ನು ಕಳೆದುಕೊಂಡು ಏಕಾಂಗಿಯಾದ.

ஒத்த சொற்கள் : ಒಂಟಿ


பிற மொழிகளில் மொழிபெயர்ப்பு :

जो किसी एक ही पर आश्रित हो अथवा बिना किसी की सहायता के स्वयं सब कुछ करता हो।

वह एक एकल निगम का कर्मचारी है।
एकल, सोल

பொருள் : ತುಂಬಾನೇ ಕಡಿಮೆ ಅಂದರೆ ಒಂದು ಅಥವಾ ಎರಡು

எடுத்துக்காட்டு : ರಸ್ತೆಯ ಮೇಲೆ ಒಬ್ಬನೇ ಒಬ್ಬ ನಡೆದುಕೊಂಡು ಬರುತ್ತಿದ್ದರು.

ஒத்த சொற்கள் : ಏಕೈಕ ವ್ಯಕ್ತಿ, ಒಂಟಿ, ಒಂಟಿಯಾಗಿ, ಒಬ್ಬ ವ್ಯಕ್ತಿ, ಒಬ್ಬನೆ, ಒಬ್ಬನೇ ಒಬ್ಬ, ಒಬ್ಬೊಂಟಿ


பிற மொழிகளில் மொழிபெயர்ப்பு :

बहुत ही कम जैसे एक या दो।

सड़क पर इक्के-दुक्के लोग जा रहे थे।
इक्का दुक्का, इक्का-दुक्का, एक-दो, एक्का दुक्का, एक्का-दुक्का

(comparative of `few' used with count nouns) quantifier meaning a smaller number of.

Fewer birds came this year.
The birds are fewer this year.
Fewer trains were late.
fewer

பொருள் : ಯಾರೋ ಒಬ್ಬರ ಜೊತೆಯಲ್ಲಿ ಬೇರೆ ಯಾರು ಇಲ್ಲದಿರುಂತಹ

எடுத்துக்காட்டு : ಅವನು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾನೆ.

ஒத்த சொற்கள் : ಏಕಾಂಗಿಯಾದ, ಏಕಾಂಗಿಯಾದಂತ, ಏಕಾಂಗಿಯಾದಂತಹ, ಏಕಾಕಿಯಾದ, ಏಕಾಕಿಯಾದಂತ, ಏಕಾಕಿಯಾದಂತಹ, ಒಂಟಿಯಾಗಿರುವ, ಒಂಟಿಯಾಗಿರುವಂತ, ಒಂಟಿಯಾಗಿರುವಂತಹ, ಒಬ್ಬನೇ, ಒಬ್ಬೊಂಟಿಯಾಗಿರುವ, ಒಬ್ಬೊಂಟಿಯಾಗಿರುವಂತ, ಒಬ್ಬೊಂಟಿಯಾಗಿರುವಂತಹ


பிற மொழிகளில் மொழிபெயர்ப்பு :

Lacking companions or companionship.

He was alone when we met him.
She is alone much of the time.
The lone skier on the mountain.
A lonely fisherman stood on a tuft of gravel.
A lonely soul.
A solitary traveler.
alone, lone, lonely, solitary