பொருள் : ಮೇಲೆ ಹತ್ತಲು ಅಥವಾ ಕೆಳಗೆ ಇಳಿಯಲು ಬಳಸುವ ಸಾಧನವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬಹುದು
எடுத்துக்காட்டு :
ಕಳ್ಳನ್ನು ಮನೆ ಮೇಲೆ ಹತ್ತಲು ಬಿದುರಿನ ಏಣಿಯನ್ನು ಬಳಸಿಕೊಂಡ
ஒத்த சொற்கள் : ನಿಚ್ಚಣಿಕೆ
பிற மொழிகளில் மொழிபெயர்ப்பு :
Steps consisting of two parallel members connected by rungs. For climbing up or down.
ladderபொருள் : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ
எடுத்துக்காட்டு :
ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.
ஒத்த சொற்கள் : ಎರಳೆ, ಎಳ, ಏಣ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ
பிற மொழிகளில் மொழிபெயர்ப்பு :