பொருள் : ಇತಿಹಾಸಕ್ಕೆ ಸೇರಿಹೋದ ಯಾವುದೇ ಸಂಗತಿ
எடுத்துக்காட்டு :
ಸಿಪಾಯಿ ದಂಗೆಯು ಒಂದು ಐತಿಹಾಸಿಕ ಘಟನೆ.
ஒத்த சொற்கள் : ಐತಿಹಾಸಿಕವಾದ, ಐತಿಹಾಸಿಕವಾದಂತ, ಐತಿಹಾಸಿಕವಾದಂತಹ, ಚಾರಿತ್ರಿಕ, ಚಾರಿತ್ರಿಕವಾದ, ಚಾರಿತ್ರಿಕವಾದಂತ, ಚಾರಿತ್ರಿಕವಾದಂತಹ
பிற மொழிகளில் மொழிபெயர்ப்பு :
Having once lived or existed or taken place in the real world as distinct from being legendary.
The historical Jesus.பொருள் : ಯಾವುದನ್ನು ಐತಿಹಾಸಿಕದಲ್ಲಿ ಲಿಖಿತವಾಗಿದೆಯೋ
எடுத்துக்காட்டு :
ಹೈಕೋರ್ಟ್ ಇಂದು ಒಂದು ಐತಿಹಾಸಿಕ ನಿರ್ಣಯವನ್ನು ಹೇಳಿತು.
பிற மொழிகளில் மொழிபெயர்ப்பு :
பொருள் : ಇತಿಹಾಸಕ್ಕೆ ಸಂಬಂದಿಸಿದ ಯಾವುದೇ ಸಂಗತಿ
எடுத்துக்காட்டு :
ಅವನು ಐತಿಹಾಸಿಕ ಕತೆಯನ್ನು ಬಹಳ ರೋಚಕವಾಗಿ ಹೇಳುತ್ತಾನೆ.
ஒத்த சொற்கள் : ಐತಿಹಾಸಿಕವಾದ, ಐತಿಹಾಸಿಕವಾದಂತ, ಐತಿಹಾಸಿಕವಾದಂತಹ
பிற மொழிகளில் மொழிபெயர்ப்பு :
Having once lived or existed or taken place in the real world as distinct from being legendary.
The historical Jesus.