பொருள் : ವಜ್ರ, ಮಾಣಿಕ್ಯ, ಮರಕತ, ಪುಷ್ಯರಾಗ, ನೀಲ, ಗೋಮೇಧಕ, ವೈಡೂರ್ಯ, ಮುತ್ತು ಮತ್ತು ಹವಳ - ಇವೇ ಒಂಬತ್ತು ರತ್ನಗಳು
எடுத்துக்காட்டு :
ಅವನು ಗ್ರಹಗಳ ಕಾಟವನ್ನು ದೂರ ಮಾಡುವುದಕ್ಕಾಗಿ ನವರತ್ನದ ಉಂಗುರವನ್ನು ಹಾಕಿಕೊಳ್ಳುತ್ತಾನೆ.
ஒத்த சொற்கள் : ಒಂಬತ್ತು ರತ್ನ, ನವ ರತ್ನ, ನವರತ್ನ
பிற மொழிகளில் மொழிபெயர்ப்பு :