பொருள் : ಒರಟನಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ನನ್ನ ತಮ್ಮನ ಒರಟುತನ ಹೆಚ್ಚಾಗುತ್ತಾ ಹೋಯಿತು.
ஒத்த சொற்கள் : ಅವಿನಯ, ಅಸಂಸ್ಕೃತಿ, ಅಸಭ್ಯತೆ, ಉದ್ಧಟತನ, ಒರಟತನ, ಒರಟುತನ, ಸೊಕ್ಕು
பிற மொழிகளில் மொழிபெயர்ப்பு :
The trait of being prone to disobedience and lack of discipline.
fractiousness, unruliness, wilfulness, willfulness