பொருள் : ಒಂದು ತರಹದ ಒಣ ಕೆಮ್ಮಲು ಅದರಲ್ಲಿ ಕಫ ಬರುವುದಿಲ್ಲ
எடுத்துக்காட்டு :
ನಿರಂತರವಾಗಿ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು ಅವನ ನಾಯಿ ಕೆಮ್ಮಳು ಕಡೆಮೆಯಾಗಲೆ ಇಲ್ಲ.
ஒத்த சொற்கள் : ಗೂರಲು, ನಾಯಿ ಕಮ್ಮಲು
பிற மொழிகளில் மொழிபெயர்ப்பு :
एक प्रकार की सूखी खाँसी जिसमें कफ न निकले।
लगातार दवा खाने के बाद भी उसका ठसका ठीक नहीं हुआ।