பொருள் : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು
எடுத்துக்காட்டு :
ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.
ஒத்த சொற்கள் : ಅವಿವಾಹಿತ, ಏಕಾಂಗಿ, ಒಂಟಿ ಬಡಿಗ, ಒಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಮುನಿ, ಯತಿ, ವಟು, ಸನ್ಯಾಸಿ
பிற மொழிகளில் மொழிபெயர்ப்பு :
संयमपूर्वक रहकर ब्रह्मचर्य का पालन करनेवाला।
भीष्मपितामह ने आजन्म ब्रह्मचारी का जीवन बिताया।An unmarried person who has taken a religious vow of chastity.
celibateபொருள் : ವಿಷಯ, ಭಾವನೆ ಸಂಸ್ಕಾರದಿಂದ ರಹಿತವಾದಂತಹ
எடுத்துக்காட்டு :
ಪೃಥ್ವಿಯ ಮೇಲೆ ಒಬ್ಬಂಟಿಯಾದ ವ್ಯಕ್ತಿಯನ್ನು ಹುಡುಕುವುದು ತುಂಬಾ ಕಷ್ಟ.
ஒத்த சொற்கள் : ಒಂಟಿಗ, ಒಂಟಿಯಾದ, ಒಂಟಿಯಾದಂತ, ಒಂಟಿಯಾದಂತಹ, ಒಬ್ಬಂಟಿಗನಾದ, ಒಬ್ಬಂಟಿಗನಾದಂತ, ಒಬ್ಬಂಟಿಗನಾದಂತಹ, ಒಬ್ಬೊಂಟಿ, ಒಬ್ಬೊಂಟಿಯಾದ, ಒಬ್ಬೊಂಟಿಯಾದಂತ, ಒಬ್ಬೊಂಟಿಯಾದಂತಹ
பிற மொழிகளில் மொழிபெயர்ப்பு :