பொருள் : ಗಲ್ಲಿಯಂತಹ ಸಣ್ಣದಾದ ರಸ್ತೆ
எடுத்துக்காட்டு :
ಈ ಸಂದಿಯಲ್ಲಿ ಮುಂದೆ ಹೋದರೆ ಮುಖ್ಯ ರಸ್ತೆ ಸಿಗುತ್ತದೆ.
பிற மொழிகளில் மொழிபெயர்ப்பு :
பொருள் : ನಗರದಲ್ಲಿ ಆಡಳಿತದ ಅನುಕೂಲಕ್ಕಾಗಿ ಇಂತಿಷ್ಟು ಮನೆಗಳನ್ನು ಆಧರಿಸಿ ಮಾಡುವ ಸಣ್ಣ ಸಣ್ಣ ಉಪ ವಿಭಾಗಗಳು
எடுத்துக்காட்டு :
ನಮ್ಮ ಮನೆ ಮಂಡಿ ಮೊಹಲ್ಲದಲ್ಲಿ ಇದೆ.
ஒத்த சொற்கள் : ನಗರ, ಮೊಹಲ್ಲ, ವಾರ್ಡ್
பிற மொழிகளில் மொழிபெயர்ப்பு :
A district into which a city or town is divided for the purpose of administration and elections.
ward