பொருள் : ಕಿವಿಯಲ್ಲಿ ಧರಿಸುವ ಒಂದು ಒಡವೆಆಭರಣ
எடுத்துக்காட்டு :
ಅವಳು ಕಿವಿಗೆ ಧರಿಸಿದ್ದ ಚಿನ್ನದ ಲೋಲಾಕು ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು.
ஒத்த சொற்கள் : ಕಿವಿಯಾಭರಣ, ಲೋಲಾಕ, ಲೋಲಾಕು
பிற மொழிகளில் மொழிபெயர்ப்பு :
Jewelry to ornament the ear. Usually clipped to the earlobe or fastened through a hole in the lobe.
earringபொருள் : ಆ ಕಾಗದಲ್ಲಿ ಯಾರಿಗಾದರು ಯಾವುದಾದರು ಸಮಾಚಾರ ಅಥವಾ ವಿವರಣೆ ಮೊದಲಾದವುಗಳನ್ನು ಬರೆಯುವುದು
எடுத்துக்காட்டு :
ವಂದನಾ ವಿದೇಶದಲ್ಲಿರುವ ತನ್ನ ಅಣ್ಣನಿಗೆ ಹಾಗಾಗ ಪತ್ರವನ್ನು ಬರೆಯುತ್ತಾಳೆಮಂತ್ರಿ ರಾಜದರಬಾರಿನಲ್ಲಿ ದೂತನು ತಂದಿರುವಂತಹ ಪತ್ರವನ್ನು ಓದಲು ಪ್ರಾರಂಭಿಸಿದನು.
பிற மொழிகளில் மொழிபெயர்ப்பு :
பொருள் : ಕಿವಿಯಲ್ಲಿ ಧರಿಸುವ ಒಂದು ತರಹದ ಒಡವೆ
எடுத்துக்காட்டு :
ಕಿವಿಯ ಒಂದು ಕಡೆಯ ಓಲೆಯನ್ನು ಗೀತಾ ಕಳೆದು ಕೊಂಡಳು
பிற மொழிகளில் மொழிபெயர்ப்பு :
Jewelry to ornament the ear. Usually clipped to the earlobe or fastened through a hole in the lobe.
earringபொருள் : ಕಿವಿಯಲ್ಲಿ ಧರಿಸುವ ಒಂದು ತರಹದ ಓಲೆ ಅದು ಕರ್ಣಪುಷ್ಪದ ಆಕಾರದಲ್ಲಿ ಇರುವುದು
எடுத்துக்காட்டு :
ಸೀತ ಕಿವಿಯಲ್ಲಿ ಧರಿಸಿರುವ ಓಲೆ ಶೋಭಾಯಮಾನವಾಗಿ ಕಾಣುತ್ತಿದೆ.
பிற மொழிகளில் மொழிபெயர்ப்பு :
Jewelry to ornament the ear. Usually clipped to the earlobe or fastened through a hole in the lobe.
earring