பொருள் : ಪ್ರತಿಜ್ಞೆ ಮೊದಲಾದವುಗಳಿಂದ ಬದ್ಧನಾದಂತಹ
எடுத்துக்காட்டு :
ತನ್ನ ವಚನಕ್ಕೆ ಬದ್ಧನಾದ ಭೀಷ್ಮಪಿತಾಮಹರು ಪಾಂಡವರಿಗೆ ಅನ್ಯಾಯವಾಗುತ್ತಿದ್ದರೂ ಸುಮ್ಮನೇ ನೋಡುತ್ತಿದ್ದರು.
ஒத்த சொற்கள் : ಕಟ್ಟುಬಿದ್ದ, ಕಟ್ಟುಬಿದ್ದಂತ, ವಚನ ಬದ್ಧನಾದ, ವಚನ ಬದ್ಧನಾದಂತ, ವಚನ ಬದ್ಧನಾದಂತಹ