பொருள் : ಜೋರಾಗಿ ಗುಡು-ಗುಡು ಶಬ್ದ ಮಾಡುವುದು
எடுத்துக்காட்டு :
ಮಳೆ ಜೋರಾಗಿ ಬರುತ್ತಿರುವುದರಿಂದ ವಿದ್ಯುತ್ ಗುಡು-ಗುಡು ಶಬ್ದ ಮಾಡುತ್ತಿದೆ.
ஒத்த சொற்கள் : ಕಡಕಡ ಸಪ್ಪಳ ಮಾಡು, ಗುಡು-ಗುಡು
பிற மொழிகளில் மொழிபெயர்ப்பு :
பொருள் : ಕರಕರ ಶಬ್ದ ಮಾಡುತ್ತಾ ಕೆಳಗೆ ಬೀಳುವ ಪ್ರಕ್ರಿಯೆ
எடுத்துக்காட்டு :
ಅಂದು ನನ್ನ ಮುಂದೆಯೇ ಮರವೊಂದು ಕಡಕಡ ಶಬ್ದ ಮಾಡುತ್ತಾ ಬಿತ್ತು.
பிற மொழிகளில் மொழிபெயர்ப்பு :
பொருள் : ಮುರಿದು ಅಥವಾ ಒಡೆದು ಬೀಳುವಾಗ ಕರಕರ ಶಬ್ದವಾಗುವ ಪ್ರಕ್ರಿಯೆ
எடுத்துக்காட்டு :
ಜೋರಾಗಿ ಗಾಳಿ ಬೀಸಿದ ಕಾರಣ ಮರದ ಎಲೆಗಳು ಕಡಕಡ ಶಬ್ದ ಮಾಡುತ್ತಿದೆ.
பிற மொழிகளில் மொழிபெயர்ப்பு :