பொருள் : ಕತ್ತರಿ ಅಥವಾ ಕತ್ತರಿಯ ಆಕಾರ ಹೊಂದಿರುವ ಸಾಧನದಿಂದ ಗಿಡಗಳನ್ನು ಕತ್ತರಿಸುವ ಪ್ರಕ್ರಿಯೆ
எடுத்துக்காட்டு :
ಮಾಲಿ ಹೂ ತೋಟದಲ್ಲಿ ಬೆಳೆದ ಗಿಡಗಳನ್ನು ಪ್ರತಿ ತಿಂಗಳು ಕತ್ತರಿಸಿ ಹಾಕುತ್ತಾನೆ.
ஒத்த சொற்கள் : ಕಡಿ
பிற மொழிகளில் மொழிபெயர்ப்பு :
பொருள் : ಎಕ್ಕ ಮುಂತಾದ ಕಾರ್ಡುಗಳನ್ನು ತೆಗೆದುಕೊಂಡು ಬೇರೆ ಬೇರೆ ಮಾಡುವ
எடுத்துக்காட்டு :
ಮಾಂತ್ರಿಕನು ಹೇಳಿದ ಹಾಗೆ ನಾನು ಕಾರ್ಡನ್ನು ಕತ್ತರಿಸಿದೆ.
பிற மொழிகளில் மொழிபெயர்ப்பு :
Divide a deck of cards at random into two parts to make selection difficult.
Wayne cut.பொருள் : ಕತ್ತರಿಸಿ ಬೇರೆ ಮಾಡುವ ಪ್ರಕ್ರಿಯೆ
எடுத்துக்காட்டு :
ಮೇಲ್ಛಾವಣಿಯ ಮೇಲೆ ನೇತಾಡುತ್ತಿದ್ದ ಮಾವಿನ ಹಣ್ಣುಗಳನ್ನು ಕತ್ತಿಸಿದರು.
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ವಸ್ತುವನ್ನು ವಿಶೇಷ ಆಕಾರವನ್ನಾಗಿ ಮಾಡಲು ಅದನ್ನು ಕತ್ತರಿಸುವ ಪ್ರಕ್ರಿಯೆ
எடுத்துக்காட்டு :
ಅಮ್ಮ ಹಣ್ಣುಗಳನ್ನು ಕತ್ತರಿಸಿ ಮಕ್ಕಳಿಗೆ ನೀಡಿದಳು.
ஒத்த சொற்கள் : ಹೆಚ್ಚು
பிற மொழிகளில் மொழிபெயர்ப்பு :
किसी वस्तु को किसी विशेष आकार में लाने के लिए काटना या कतरना।
माली बीच-बीच में बगीचे के पौधों को छाँटता है।பொருள் : ಯಾವುದಾದರು ವಸ್ತುವಿನಲ್ಲಿ ಹಲವಾರು ಅಂಶ ಬೇರೆಯಾಗು
எடுத்துக்காட்டு :
ಮನೆಯ ಬಾಡಿಗೆ ಕೂಡ ನನ್ನ ಸಂಬಳದಲ್ಲಿಯೇ ಕತ್ತರಿಸಿ ಕೊಡಲಾಗುತ್ತದೆ.
ஒத்த சொற்கள் : ತುಂಡಾಕು, ತುಂಡು ಮಾಡು, ಬೇರಾಗಿಸು, ಬೇರೆ ಮಾಡು
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ಜಾಗದಲ್ಲಿ ಅಂಟುಕೊಂಡು ಅಥವಾ ನೆಲೆಸಿರುವ ವ್ಯಕ್ತಿ ಅಥವಾ ಸಮೂಹವನ್ನು ಓಡಿಸುವ ಅಥವಾ ತಡೆಯುವ ಪ್ರಕ್ರಿಯೆ
எடுத்துக்காட்டு :
ಸೈನಿಕರು ಯುದ್ಧ ಭೂಮಿಯಲ್ಲಿ ಶತೃವಿನ ಕಾಲನ್ನು ಕತ್ತರಿಸಿದ.
ஒத்த சொற்கள் : ಕಡಿ
பிற மொழிகளில் மொழிபெயர்ப்பு :
किसी स्थान पर टिके या ठहरे हुए व्यक्ति या समूह को वहाँ से भागना या हटाना।
सैनिकों ने युद्ध भूमि से दुश्मन के पैर उखाड़ दिए।பொருள் : ಮೊನಚಾದ ಚಾಕು ಅಥವಾ ಯಾವುದೋ ಸಲಕರಣೆಯಿಂದ ಯಾವುದೋ ವಸ್ತುಗಳನ್ನು ಕತ್ತರಿಸುವ ಪ್ರಕ್ರಿಯೆ
எடுத்துக்காட்டு :
ತರಕಾರಿಯನ್ನು ಹೆಚ್ಚುತ್ತಿದ್ದಾರೆ.
ஒத்த சொற்கள் : ಹೆಚ್ಚು
பிற மொழிகளில் மொழிபெயர்ப்பு :
பொருள் : ಯಾವುದೋ ವಸ್ತುವಿನಿಂದ ಯಾವುದಾದರು ಅಂಶವನ್ನು ಬೇರೆ ಮಾಡುವುದು
எடுத்துக்காட்டு :
ಲೆಕ್ಕಿಗನು ನನ್ನ ಸಂಬಳದಲ್ಲಿ ಇಪ್ಪತ್ತು ಪ್ರತಿಶತ ಗಳಿಕೆಯನ್ನು ಹಿಡಿದುಕೊಂಡಿದ್ದಾನೆ.
ஒத்த சொற்கள் : ಕಡಿಮೆ ಮಾಡು, ಹಿಡಿ
பிற மொழிகளில் மொழிபெயர்ப்பு :