பொருள் : ಯಾವುದೋ ಒಂದನ್ನು ತಿಳಿದು ಕೊಳ್ಳುವ ಸಲುವಾಗಿ ಪದೇ ಪದೇ ಅವಲೋಕನ ಅಥವಾ ನೋಡುವ ಕ್ರಿಯೆ
எடுத்துக்காட்டு :
ಮನೆಗೆ ಬಂದಿರು ಹೊಸ ಮಧುಮಗಳನ್ನು ಜನರು ಇಣುಕಿ ನೋಡುತ್ತಿದ್ದರು.
ஒத்த சொற்கள் : ಇಣುಕಿನೋಡುವುದು, ಮರೆಯಿಂದ ನೋಡುವುದು
பிற மொழிகளில் மொழிபெயர்ப்பு :
कुछ जानने के लिए बार-बार ताकने या झाँकने की क्रिया।
घर में आई दुल्हन को देखने के लिए लोग ताक-झाँक करने लगे।