பொருள் : ಯಾವುದೇ ವಸ್ತು ಸಂಗತಿಯ ಗಾತ್ರ, ಅಂತರ ಮುಂತಾದವುಗಳು ತುಂಬಾ ಕಡಿಮೆ ಪ್ರಮಾಣವನ್ನು ಅಥವಾ ಸ್ವಲ್ಪ ಪ್ರಮಾಣವನ್ನು ಗುರುತಿಸುವಂತಹದ್ದು
எடுத்துக்காட்டு :
ಸೂರ್ಯಾ ಭೂಮಿಗೆ ಕನಿಷ್ಠ ದೂರ ಇದ್ದಂತೆ ಕಾಣುತ್ತದೆಯಷ್ಟೆ.
ஒத்த சொற்கள் : ಅತಿಸಣ್ಣ, ಅತಿಸಣ್ಣದಾದ, ಅತಿಸಣ್ಣದಾದಂತ, ಅತಿಸಣ್ಣದಾದಂತಹ, ಅತ್ಯಂತ ಸ್ವಲ್ಪ, ಅಲ್ಪತಮ, ಅಲ್ಪತಮವಾದ, ಅಲ್ಪತಮವಾದಂತ, ಅಲ್ಪತಮವಾದಂತಹ, ಕನಿಷ್ಠ, ಕನಿಷ್ಠವಾದಂತ, ಕನಿಷ್ಠವಾದಂತಹ
பிற மொழிகளில் மொழிபெயர்ப்பு :
பொருள் : ತುಂಬಾ ಚಿಕ್ಕದಾದಂತಹ
எடுத்துக்காட்டு :
ಕನಿಷ್ಠ ಅಥವಾ ಚಿಕ್ಕ ಬೆರಳಿನಲ್ಲಿ ನೋವಾಗುತ್ತಿದೆ.
ஒத்த சொற்கள் : ಕನಿಷ್ಠ, ಕನಿಷ್ಠವಾದಂತ, ಕನಿಷ್ಠವಾದಂತಹ, ಚಿಕ್ಕದಾದ, ಚಿಕ್ಕದಾದಂತ, ಚಿಕ್ಕದಾದಂತಹ
பிற மொழிகளில் மொழிபெயர்ப்பு :