பொருள் : ಮಣ್ಣನ್ನು ಅಗಿಯುವ ಕೂಲಿಯವನು ಅಥವಾ ಆಳು
எடுத்துக்காட்டு :
ಕಣಿಯಲ್ಲಿ ಕೆಲಸ ಮಾಡುವವನು ಗುದ್ದಲಿಯನ್ನು ತೆಗೆದುಕೊಂಡು ಹೋದನು.
ஒத்த சொற்கள் : ಅಗಿಯುವವ, ಕಣಿಯಲ್ಲಿ ಕೆಲಸ ಮಾಡುವವ, ಮಣ್ಣೊಡ್ಡ, ಸುರಂಗ ಹಾಕುವವ
பிற மொழிகளில் மொழிபெயர்ப்பு :
A laborer who digs.
digger