பொருள் : ಕೆಲವೊಮ್ಮೆ 30 ಅಡಿ ವ್ಯಾಸವಿರುವಂಥ ಬೃಹತ್ ಗಾತ್ರದ ಕಾಂಡವನ್ನು ಹೊಂದಿರುವ ಸ್ವಾದಿಷ್ಟವಾದ ತಿರುಳುಳ್ಳ ದೊಡ್ಡ ದೊಡ್ಡ ಹಣ್ಣು ಬಿಡುವ, ಎಲೆಗಳನ್ನು ತೊಗಟೆಯನ್ನು ಹಿಂದೆ ಔಷಧದಲ್ಲಿ ಬಳಸುತ್ತಿದ್ದ. ಈಗ ಕಾಗದ ಬಟ್ಟೆ ಹಗ್ಗ ಮುಂತಾದವುಗಳನ್ನು ಮಾಡಲು ಬಳಸವ ಒಂದು ಜಾತಿಯ ಮರ
எடுத்துக்காட்டு :
ಕಪಿರೊಟ್ಟಿ ಮರದ ಗೊಂದನ್ನು ಔಷಧಿ ತಯಾರಿಸಲು ಬಳಸುತ್ತಿದ್ದರು.
பிற மொழிகளில் மொழிபெயர்ப்பு :
मूलरूप से अफ्रीकी पर भारत में पाया जाने वाला एक बहुत बड़ा वृक्ष।
गोरखइमली का गोंद दवा के रूप में उपयोग होता है।African tree having an exceedingly thick trunk and fruit that resembles a gourd and has an edible pulp called monkey bread.
adansonia digitata, baobab, monkey-bread tree