பொருள் : ದ್ರವದಲ್ಲಿ ಯಾವುದೇ ವಸ್ತು ಹಾಕಿ ಕರಗಿಸುವ ಕ್ರಿಯೆ
எடுத்துக்காட்டு :
ನೀರಿನಲ್ಲಿ ಸಕ್ಕರೆ ಕರಗುವುದರಿಂದ ಪಾನಕವನ್ನು ಮಾಡುವರು
பிற மொழிகளில் மொழிபெயர்ப்பு :
பொருள் : ಕರಗುವ ಕ್ರಿಯೆ
எடுத்துக்காட்டு :
ಮಂಜು ಗಡ್ಡೆ ಕರಗುವುದನ್ನು ತಡೆಗಟ್ಟಲು ಅದನ್ನು ಗೋಣಿಚೀಲದಲ್ಲಿ ಹಾಕಿ ಇಟ್ಟಬೇಕು.
ஒத்த சொற்கள் : ದ್ರವಿಸುವಿಕೆ, ದ್ರವೀಕರಣ, ನೀರಾಗುವಿಕೆ
பிற மொழிகளில் மொழிபெயர்ப்பு :