பொருள் : ಆಹಾರ ಪದಾರ್ಥಗಳಲ್ಲಿ ಮಸಾಲೆ ರೂಪದಲ್ಲಿ ಬಳಸುವ ಒಂದು ಚಿಕ್ಕ ಕಾಳು ನೋಡಲು ಕಪ್ಪಾಗಿದ್ದು ಡುಂಡಾಗಿರುವುದು
எடுத்துக்காட்டு :
ನನ್ನ ಅಜ್ಜ ಕರಿ ಮೆಣಸನ್ನು ಹಾಕಿ ಮಾಡಿದ ಚಹಾವನ್ನು ಇಷ್ಟಪಡುತ್ತಾರೆ.
ஒத்த சொற்கள் : ಅಕ್ರೋಡ, ಕರಿ-ಮೆಣಸು, ಕಾಳು ಮೆಣಸು, ಮೆಣಸು
பிற மொழிகளில் மொழிபெயர்ப்பு :
Pepper that is ground from whole peppercorns with husks on.
black pepper