பொருள் : ಯಾವುದೋ ತಳ ಅಥವಾ ಬುಡದ ಮೇಲಿರಾಗಿರುವ ಚಿಹ್ನೆ
எடுத்துக்காட்டு :
ಈ ಬಟ್ಟೆಯನ್ನು ಎಷ್ಟೋ ಸಲ ಒಗೆದರು ಅದರ ಮೇಲೆ ಆಗಿದ್ದಂತಹ ಕಲೆಯು ಹೋಗಲಿಲ್ಲ.
ஒத்த சொற்கள் : ಕರೆ, ಕಲಂಕ, ಸುಟ್ಟ ಗುರುತು
பிற மொழிகளில் மொழிபெயர்ப்பு :
பொருள் : ಶಿಕ್ಷಣದ ಒಂದು ಶಾಖೆಯಲ್ಲಿ ವಿಜ್ಞಾನದ ವಿಷಯವನ್ನು ಬಿಟ್ಟು ಬೇರೆ ವಿಷಯಗಳ ಬಗೆಗೆ ಅಧ್ಯಯನ ಮಾಡಲಾಗುತ್ತದೆ
எடுத்துக்காட்டு :
ನಾಕರೀಕ ಶಾಸ್ತ್ರ, ರಾಜನೀತಿ ಶಾಸ್ತ್ರ, ನೃತ್ಯ, ಸಂಗೀತ ಮೊದಲಾದವುಗಳು ಕಲೆಯಲ್ಲಿ ಅಂರ್ತಗತವಾಗಿದೆ.
பிற மொழிகளில் மொழிபெயர்ப்பு :
शिक्षण की एक शाखा जिसमें विज्ञान और कॉमर्स के विषयों को छोड़कर अन्य विषयों का अध्ययन या अध्यापन किया जाता है।
नागरिक शास्त्र, राजनीति शास्त्र, नृत्य, संगीत, आदि सब कला के अंतर्गत आते हैं।பொருள் : ಜ್ಞಾನದೊಂದಿಗೆ ಕೌಶಲ ಮತ್ತು ಅಭ್ಯಾಸಗಳ ಅವಶ್ಯಕತೆ ಇರುವ ಹಲವು ಬಗೆಯ ಕಲೆಯ ಕೆಲಸ
எடுத்துக்காட்டு :
ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ
ஒத்த சொற்கள் : ಕರಕೌಶಲ, ಕಲಾ-ತಂತ್ರ, ನೈಪುಣ್ಯ
பிற மொழிகளில் மொழிபெயர்ப்பு :
The creation of beautiful or significant things.
Art does not need to be innovative to be good.பொருள் : ನಿಸರ್ಗಕ್ಕಿಂತ ಭಿನ್ನವಾದ ಮಾನವನ ಚಾತುರ್ಯ ಅಥವಾ ಕೌಶಲ
எடுத்துக்காட்டு :
ಈ ಕಲೆಯು ಪ್ಲಾಸ್ಟರ್ ಆಪ್ ಪ್ಯಾರೀಸ್ ನಿಂದ ಮಾಡಿದ್ದುದು.
ஒத்த சொற்கள் : ಕಲಾ
பிற மொழிகளில் மொழிபெயர்ப்பு :
பொருள் : ಒಂದು ರೀತಿಯ ರೋಗ
எடுத்துக்காட்டு :
ನನ್ನ ಸ್ನೇಹಿತೆಯ ಮುಖದ ಮೇಲೆ ಕಲೆಗಳು ಇದೆ.
ஒத்த சொற்கள் : ಮಚ್ಚೆ, ಹುಟ್ಟು ಕಲೆ
பிற மொழிகளில் மொழிபெயர்ப்பு :
பொருள் : ಯಾವುದೇ ದ್ರವ ಪದಾರ್ಥದ ಸಣ್ಣ ಹನಿಯೊಂದು ಇತರೆ ವಸ್ತುಗಳ ಮೇಲೆ ಸಿಡಿದು ಅದರ ಗುರುತು ಬಿದ್ದಿರುವುದು
எடுத்துக்காட்டு :
ನನ್ನ ಬಟ್ಟೆಗೆ ಕಪ್ಪುಬಣ್ಣದ ಕಲೆಯಾಗಿದೆ.
ஒத்த சொற்கள் : ಕರೆ
பிற மொழிகளில் மொழிபெயர்ப்பு :
பொருள் : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ
எடுத்துக்காட்டு :
ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.
ஒத்த சொற்கள் : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಂಧಿಸು, ಸಿಕ್ಕು, ಸಿಗು
பிற மொழிகளில் மொழிபெயர்ப்பு :
भेंट होना या मुलाकात होना।
आज मैं शर्माजी के घर गया था पर वे नहीं मिले।