பொருள் : ಯಾರೋ ಒಬ್ಬರನ್ನು ಯಾವುದೋ ತಪ್ಪಿಗಾಗಿ ಜವಾಬ್ದಾರರನ್ನಾಗಿ ಮಾಡು
எடுத்துக்காட்டு :
ಯಾವುದನ್ನು ನಾನು ಮಾಡಿಲ್ಲವೋ ಅದಕ್ಕಾಗಿ ನನ್ನನ್ನು ಏಕೆ ದೂಷಿಸುತ್ತಿದ್ದೀರಾ.
ஒத்த சொற்கள் : ಕಂಳಕ ಹೊರೆಸು, ತಪ್ಪು ಹೊರೆಸು, ದೂಷಿಸು, ದೋಷಾರೋಪಣೆ ಮಾಡು
பிற மொழிகளில் மொழிபெயர்ப்பு :
किसी को किसी ग़लती के लिए उत्तरदायी ठहराना।
जो मैंने किया नहीं उसके लिए मुझे क्यों दोष दे रहे हो।