பொருள் : ಕಳವು ಮಾಡುವುದಕ್ಕೆ ಯೋಗ್ಯವಾದಂತಹ
எடுத்துக்காட்டு :
ಅವನ ಗಮನ ಕಳ್ಳತನ ಮಾಡುವ ವಸ್ತುಗಳ ಕಡೆ ಹರಿಯಿತು.
ஒத்த சொற்கள் : ಅಪಹರಿಸುವ, ಅಪಹರಿಸುವಂತ, ಅಪಹರಿಸುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳವು ಮಾಡುವಂತ, ಕಳವು ಮಾಡುವಂತಹ
பிற மொழிகளில் மொழிபெயர்ப்பு :
பொருள் : ಅಪಹರಿಸುವ ಅಥವಾ ಹರಣಮಾಡುವ ಅಥವಾ ಕಳವು ಮಾಡುವವ
எடுத்துக்காட்டு :
ಸರವನ್ನು ಅಪಹರಿಸಿದ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ.
ஒத்த சொற்கள் : ಅಪರಿಸುವಂತ, ಅಪರಿಸುವಂತಹ, ಅಪಹರಿಸುವ, ಕಳವು ಮಾಡಿದ, ಕಳವು ಮಾಡಿದಂತ, ಕಳವು ಮಾಡಿದಂತಹ, ಹರಣಮಾಡುವ, ಹರಣಮಾಡುವಂತ, ಹರಣಮಾಡುವಂತಹ
பிற மொழிகளில் மொழிபெயர்ப்பு :