பொருள் : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕಳುಹಿಸುವುದು ಅಥವಾ ಮಾತನ್ನು ಯಾವುದಾದರು ಮಾಧ್ಯಮದಿಂದ ರವಾನಿಸುವುದು ಅಥವಾ ಕಳುಹಿಸಿವುದು
எடுத்துக்காட்டு :
ರಾಮನು ಅಂಗದನನ್ನು ದೂತನ ರೂಪದಲ್ಲಿ ರಾವಣನ ಬಳಿ ಕಳುಹಿಸಿದನು.ನಾನು ಒಂದು ಪತ್ರವನ್ನು ಕಳುಹಿಸಿದ್ದೇನೆ.
ஒத்த சொற்கள் : ಕಳುಹಿಸು, ರವಾನಿಸು
பிற மொழிகளில் மொழிபெயர்ப்பு :
कोई वस्तु, व्यक्ति आदि को एक स्थान से दूसरे स्थान के लिए रवाना करना या बात आदि किसी के माध्यम से पहुँचवाना या कहलवाना।
राम ने दूत के रूप में अंगद को रावण के पास भेजा।