பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಕಾಣಿಕೆ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಕಾಣಿಕೆ   ನಾಮಪದ

பொருள் : ಏನನ್ನಾದರೂ ಕೊಡುವುದು ಅಥವಾ ಉಡುಗೊರೆಯಾಗಿ ಏನನ್ನಾದರೂ ಕೊಡುವುದು

எடுத்துக்காட்டு : ಮುಖ್ಯ ಅಥಿತಿಗಳು ಕೊಡುಗೆಯನ್ನು ಮಕ್ಕಳಿಗೆ ನೀಡಿದರು.

ஒத்த சொற்கள் : ಕೊಡುಗೆ, ಕೊಡುವಿಕೆ, ಪ್ರಧಾನ


பிற மொழிகளில் மொழிபெயர்ப்பு :

किसी को कुछ देने की क्रिया।

पुरस्कार प्रदान के लिए मुख्यमंत्री जी को आमंत्रित किया गया है।
अता, देना, प्रदान

The act of giving.

gift, giving

பொருள் : ಯಾರಿಗಾದರೂ ಏನಾದರೂ ಆಧರಪೂರ್ವಕವಾಗಿ ಕೊಡುವ ಅಥವಾ ದಾನ ಮಾಡುವ ಕ್ರಿಯೆ

எடுத்துக்காட்டு : ಸಮರ್ಪಣೆಯಲ್ಲಿ ಶ್ರದ್ಧೆಯು ಅವಶ್ಯಕವಾಗಿರುತ್ತದೆ.

ஒத்த சொற்கள் : ಒಪ್ಪಿಸು, ಕೊಡು, ದಾನ, ಸಮರ್ಪಿಸು


பிற மொழிகளில் மொழிபெயர்ப்பு :

किसी को कुछ आदरपूर्वक देने या भेंट करने की क्रिया।

समर्पण के लिए श्रद्धा आवश्यक है।
समर्पण

பொருள் : ಭಕ್ತರು ದೇವರ ಹೆಸರಿನಲ್ಲಿ ನೀಡುವಂತಹ ಸಾಮಗ್ರಿಗಳು

எடுத்துக்காட்டு : ತಿರುಪತಿಯ ದೇವಸ್ಥಾನಕ್ಕೆ ಬೇರೆ ಎಲ್ಲಾ ದೇವಸ್ಥಾನಗಳಿಗೆ ಬರುವುದಕ್ಕಿಂತ ಎರಡು ಪಟ್ಟು ಕಾಣಿಕೆ ಬರುತ್ತದೆ.


பிற மொழிகளில் மொழிபெயர்ப்பு :

देवी-देवता के ऊपर चढ़ाई जाने वाली सामग्री।

तिरुपति के मंदिर में सबसे अधिक चढ़ावा चढ़ता है।
अरदास, चढ़ाई, चढ़ाव, चढ़ावा, चौकी

The offerings of the congregation at a religious service.

offertory

பொருள் : ವರನಕಡೆಯವರು ಮದುವೆಯ ಸಮಯದಲ್ಲಿ ವಧುವಿಗೆ ತೊಡಿಸುವ ಆಭರಣಗಳು

எடுத்துக்காட்டு : ನನ್ನ ತಂಗಿಗೆ ಮದುವೆಯಲ್ಲಿ ಒಂದು ಮೊರದಷ್ಟು ಕಾಣಿಕೆ ಬಂದಿತ್ತು.


பிற மொழிகளில் மொழிபெயர்ப்பு :

विवाह के अवसर पर वर की ओर से वधू को दिए जाने वाले गहने।

मेरी बहन के लिए एक सूप चढ़ावा आया था।
चढ़ाई, चढ़ाव, चढ़ावा

பொருள் : ಮದುವೆ ಮುಂತಾದ ಶುಭ ಸಮಾರಂದಲ್ಲಿ ವಿಶೇಷ ವ್ಯಕ್ತಿಗಳ ಮೂಲಕ ವಿಶಿಷ್ಟ ಕೆಲಸಗಳನ್ನು ಮಾಡಬೇಕೆಂದು ಪದ್ಧತಿಯ ಪ್ರಕಾರ ನಡೆದುಕೊಂಡು ಬರುತ್ತಿರುವುದು

எடுத்துக்காட்டு : ನಮ್ಮ ಪದ್ಧತಿಯಲ್ಲಿ ಹುಟ್ಟಿದ ಮಗುವಿಗೆ ಕಾಡಿಗೆ ಹಚ್ಚಿ ಕಾಣಿಕೆ ನೀಡುವ ಕಾರ್ಯವನ್ನು ನಾದಿನಿ ಮಾಡುತ್ತಾಳೆ.

ஒத்த சொற்கள் : ಉಡುಗರೆ


பிற மொழிகளில் மொழிபெயர்ப்பு :

विवाह आदि शुभ अवसरों पर विशिष्ट व्यक्ति द्वारा किया जाने वाला विशिष्ट कार्य जो प्रथा के रूप में चला आ रहा है।

हमारे यहाँ नवजात शिशु को काजल लगाने का नेग ननद करती है।
नेग, नेग-चार, नेग-जोग, नेगचार, नेगजोग

பொருள் : ವಿವಾಹ ಮೊದಲಾದ ಶುಭ ಸಮಾರಂಭಗಳಲ್ಲಿ ಸಂಬಂಧಿಕರಿಗೆ ಹಣ ಮೊದಲಾದವುಗಳನ್ನು ದಕ್ಷಿಣೆಯ ರೂಪದಲ್ಲಿ ನೀಡುವ ರೀತಿ ಅಥವಾ ಪದ್ಧತಿ

எடுத்துக்காட்டு : ವಿವಾಹಾದಿಗಳಲ್ಲಿ ಕೊಡುವ ಕಾಣಿಕೆಯು ತುಂಬಾ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ.

ஒத்த சொற்கள் : ಆಹೇರು, ಮಂಗಳ ಕಾರ್ಯಗಳ ದಕ್ಷಿಣೆ, ವಿವಾಹಾದಿಗಳಲ್ಲಿ ಕೊಡುವ ಕಾಣಿಕೆ


பிற மொழிகளில் மொழிபெயர்ப்பு :

विवाह आदि के शुभ अवसरों पर संबंधियों और आश्रितों आदि को कुछ धन आदि देने की रीति या प्रथा।

नेग का प्रचलन बहुत पुराना है।
नेग, नेग-चार, नेग-जोग, नेगचार, नेगजोग

பொருள் : ಆ ಧನ್ಯಗಳು ಬ್ರಹ್ಮಣ ಮುಂತಾದವರಿಗೆ ಶುಭಕಾರ್ಯ ಸಂದರ್ಭದಲ್ಲಿ ನೀಡಲಾಗುವುದು

எடுத்துக்காட்டு : ಕಥೆ ಮುಗಿದ ಮೇಲೆ ರಾಮನು ಪಂಡಿತರಿಗೆ ನೂರು ರೂಗಳ ನೋಟನ್ನು ದಕ್ಷಿಣೆಯಾಗಿ ನೀಡಿದನು.

ஒத்த சொற்கள் : ದಕ್ಷಿಣೆ


பிற மொழிகளில் மொழிபெயர்ப்பு :

वह दान जो ब्राह्मणों आदि को शुभकार्य के समय दिया जाता है।

कथा समाप्ति के बाद राम ने पंडितजी को एक सौ एक रुपये दक्षिणा दी।
दक्षिणा, दच्छिना

Act of giving in common with others for a common purpose especially to a charity.

contribution, donation