பொருள் : ಮನುಷ್ಯನ ಆಚಾರ-ವ್ಯವಹಾರದಲ್ಲಿ ರಾಜ್ಯದ ಮೂಲಕ ಮಾಡಿರುವ ಸ್ಥಿರವಾದ ನಿಯಮ ಅಥವಾ ಪದ್ದತಿಯನ್ನು ಎಲ್ಲರು ಪಾಲನೆ ಮಾಡುವುದು ಅವಶ್ಯ ಮತ್ತು ಅನಿರ್ವಾಯ ಮತ್ತು ಇದ್ದನ್ನು ಉಲ್ಲಂಘನೆ ಮಾಡಿದರಿಗೆ ಶಿಕ್ಷೆ ನೀಡುವರು ಅಥವಾ ನೀಡಲಾಗುವುದು
எடுத்துக்காட்டு :
ಕಾನೂನು ಬಾಹೀರವಾಗಿ ಮಾಡಿದ ಯಾವುದೇ ಕೆಲಸ ನಿಮ್ಮನ್ನು ಸಮಸ್ಯೆಗೆ ಗುರಿಮಾಡುವುದು
ஒத்த சொற்கள் : ಕಾನೂನು, ಕಾಯಿದೆ, ನಿಯಮ
பிற மொழிகளில் மொழிபெயர்ப்பு :
Legal document setting forth rules governing a particular kind of activity.
There is a law against kidnapping.