பொருள் : ದೊಡ್ಡವರಿಗೆ ಆಧರದಿಂದ ಅಥವಾ ಸನ್ಮಾನದಿಂದ ಕಾಲನ್ನು ಮುಟ್ಟಿ ನಮಸ್ಕರಿಸುವ ಕ್ರಿಯೆ
எடுத்துக்காட்டு :
ಮಕ್ಕಳು ಪ್ರತಿದಿನ ಬೆಳಗ್ಗೆ ತಂದೆ-ತಾಯಿಗಳ ಕಾಲಿಗೆ ನಮಸ್ಕರಿಸಬೇಕು.
ஒத்த சொற்கள் : ಕಾಲಿಗೆಬೀಳು, ಚರಣಕೆ ನಮಿಸು, ಚರಣಕ್ಕೆರಗು
பிற மொழிகளில் மொழிபெயர்ப்பு :
किसी बड़े का आदर या सम्मान करने के लिए उसके पैरों पर हाथ रखकर नमस्कार करना।
बच्चे रोज़ सबेरे उठकर माँ-बाप के पैर छूते हैं।