பொருள் : ಯಾವುದಾದರು ಸ್ಥಾನಕ್ಕೆ ತಲುಪುವುದು ಅಥವಾ ಅದರಲ್ಲಿ ಪ್ರವೇಶ ಮಾಡುವುದು
எடுத்துக்காட்டு :
ಅವನು ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಆಟಕ್ಕೆ ಕಾಲಿಟ್ಟ ಮತ್ತು ತುಂಬಾ ಹೆಸರನ್ನು ಸಂಪಾದಿಸಿದನು.
ஒத்த சொற்கள் : ಪಾದವಿಡು, ಹೆಜ್ಜೆಯಿಡು
பொருள் : ಲಾಕ್ಷಣಿಕ ರೂಪದಲ್ಲಿ, ಯಾವುದಾದರು ಕಾರ್ಯ ಮಾಡುವುದಕ್ಕಾಗಿ ಅದರ ಪ್ರಾರಂಭಿಕ ಅಂಶವನ್ನು ಪೂರ್ತಿ ಮಾಡುವುದು ಅಥವಾ ಅದನ್ನು ಪೂರ್ತಿ ಮಾಡುವ ಪ್ರಯತ್ನ ಮಾಡುವುದು
எடுத்துக்காட்டு :
ಭ್ರಷ್ಟಾಚಾರವನ್ನು ಸಮಾಪ್ತಿಗೊಳಿಸುವುದಕ್ಕಾಗಿ ಸರ್ಕಾರ ಸಾಹಸಕರವಾದ ಹೆಜ್ಜೆಯನ್ನಿಟ್ಟಿದೆ.
ஒத்த சொற்கள் : ಮುನ್ನಡೆ, ಹೆಜ್ಜೆಯಿಡು
பிற மொழிகளில் மொழிபெயர்ப்பு :
लाक्षणिक रूप में, कोई कार्य करने के लिए उसका प्रारंभिक अंश पूरा करना या उसे पूरा करने का प्रयत्न करना।
भ्रष्टाचार समाप्त करने के लिए सरकार को कोई साहसिक क़दम उठाना होगा।