பொருள் : ವ್ಯಕ್ತಿಯ ಗುಣ ಮೊದಲಾದವುಗಳನ್ನು ನಾಶ ಮಾಡುವುದು
எடுத்துக்காட்டு :
ಅವನ ಗರ್ವವನ್ನು ಕುಗ್ಗಿಸಲಾಯಿತು.
ஒத்த சொற்கள் : ನಾಶ ಮಾಡು, ಭಂಗ ಮಾಡು, ಮಣ್ಣು ಪಾಲು ಮಾಡು, ಹಾಳು ಮಾಡು
பிற மொழிகளில் மொழிபெயர்ப்பு :
பொருள் : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು
எடுத்துக்காட்டு :
ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.
ஒத்த சொற்கள் : ಕಡಿಮೆ ಮಾಡು, ಕಳೆ, ಕುಂದಿಸು, ವಜಾ ಮಾಡು
பிற மொழிகளில் மொழிபெயர்ப்பு :
பொருள் : ಯಾರನ್ನಾದರು ಎಷ್ಟರ ಮಟ್ಟಿಗೆ ಎದರಿಸಿದ್ದರು ಎಂದರೆ ಅವರು ಏನನ್ನು ಹೇಳಲಾಗದಂತಹ ಸ್ಥಿತಿಯಲ್ಲಿರುವುದು
எடுத்துக்காட்டு :
ಗೂಂಡಾಗಳು ಹಳ್ಳಿಯವರನ್ನು ಹೇಗೆ ಭಯದಿಂದ ಕುಗ್ಗಿಸಿದ್ದರು ಎಂದರೆ ಅವರು ಯಾವುದೇ ಪ್ರತಿಕ್ರಿಯೆಯನ್ನು ನೀಡದಂತಾಗಿದ್ದರು.
ஒத்த சொற்கள் : ಎದರಿಸು
பிற மொழிகளில் மொழிபெயர்ப்பு :