பொருள் : ಬಟ್ಟೆ, ಗೋಣಿ, ತೊಗಲು, ಕಾಗದ ಇತ್ಯಾದಿ ವಸ್ತುಗಳ ಅಂಚನ್ನು ಸೇರಿಸಿ ಹೊಲೆಯುವುದರಿಂದ ಇಲ್ಲವೇ ಅಂಟಿಸುವುದರಿಂದ ಉಂಟಾಗುವ ಸಾಲು ಅಥವಾ ಗೆರೆ
எடுத்துக்காட்டு :
ಬಟ್ಟೆ ಹೊಲೆಯುವಾಗ ಹೊಲಿಗೆಯ ಕೂಡುಗೆರೆ ಮೇಲೆ ಕಾಣಿಸದ ಹಾಗೆ ಹೊಲೆಯಬೇಕು.
ஒத்த சொற்கள் : ಅಂಟಿಸಿದ ಗೆರೆ, ಜೋಡಣೆ ಸಾಲು, ಸೇರುವೆ ಗೆರೆ, ಹೊಲಿಗೆ ಸಾಲು
பிற மொழிகளில் மொழிபெயர்ப்பு :
कपड़े, चमड़े आदि को सिलते समय उन पर बनने वाली धागों की रेखा।
टाँका पास-पास होने से सिलाई मज़बूत होती है।Joint consisting of a line formed by joining two pieces.
seamபொருள் : ವ್ಯಾಕರಣದಲ್ಲಿ ಎರಡು ಶಬ್ದ, ಪದ, ಉಪವಾಕ್ಯಗಳನ್ನು ಜೋಡಿಸುವ ಚಿನ್ಹೆ
எடுத்துக்காட்டு :
ಬೇವು-ಬೆಲ್ಲ ಈ ಪದದಲ್ಲಿ ಕೂಡುಗೆರೆ ಪದವನ್ನು ಸಂಯೋಜಿಸಿದೆ.
ஒத்த சொற்கள் : " - "
பிற மொழிகளில் மொழிபெயர்ப்பு :
व्याकरण में वह चिह्न जो शब्दों, पदों, उपवाक्यों आदि को जोड़ता है।
धन-सम्पत्ति के बीच लगा चिह्न योजक चिह्न का उदाहरण है।