பொருள் : ಒಂದಾಗುವಂತಹ ಅವಸ್ಥೆ ಅಥವಾ ಭಾವ
எடுத்துக்காட்டு :
ದೇಶದಲ್ಲಿ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ನಮ್ಮ ಪರಮ ಕರ್ತವ್ಯಅವರಲ್ಲಿ ಒಳ್ಳೆಯ ಒಗ್ಗಟ್ಟಿದೆ.
ஒத்த சொற்கள் : ಏಕತೆಯ, ಏಕತ್ವ, ಐಕ್ಯ, ಐಕ್ಯತೆ, ಐಕ್ಯಮತ್ಯ, ಒಕ್ಕಟ್ಟು, ಒಗ್ಗಟ್ಟು, ನಿರ್ಮಾಣ, ರಚನೆ, ವ್ಯವಸ್ಥಿತವಾಗಿರಿಸುವಿಕೆ, ವ್ಯವಸ್ಥೆ, ಸಂಘಟನೆ, ಸಂಯೋಗ
பிற மொழிகளில் மொழிபெயர்ப்பு :
பொருள் : ಕೂಡುವ ಅವಸ್ಥೆ ಅಥವಾ ಭಾವನೆ
எடுத்துக்காட்டு :
ಹೊಲದಲ್ಲಿ ಬಿತ್ತಿದ ಗೋಧಿಯ ಬೀಜ ಮಣ್ಣಿನಲ್ಲಿ ಚನ್ನಾಗಿ ಕೂಡಿಕೊಂಡಿದೆ.
ஒத்த சொற்கள் : ಮಿಳಿತ
பிற மொழிகளில் மொழிபெயர்ப்பு :
Combining into a solid mass.
consolidationபொருள் : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು
எடுத்துக்காட்டு :
ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?
ஒத்த சொற்கள் : ಸಂಯೋಗ, ಸೇರುವಿಕೆ, ಹೊಂದಿಕೆ
பிற மொழிகளில் மொழிபெயர்ப்பு :
The temporal property of two things happening at the same time.
The interval determining the coincidence gate is adjustable.பொருள் : ಅದಕ್ಕಿಂತ ಹೆಚ್ಚಿನ ವಸ್ತುಗಳು ಪರಸ್ಪರ ಸೇರಿಕೆಯಾಗುವುದು
எடுத்துக்காட்டு :
ಎಂಟು ಹುಡುಗರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ
ஒத்த சொற்கள் : ಸಂಯೋಗ ಸೇರ್ಪಡೆ, ಸೇರಿಕೆ(??)