பொருள் : ಅದನ್ನು ಹೊಂದಿದಂತವರು ಅದಕ್ಕೆ ಸಂಬಂಧಿಸಿದ ಮೌಲ್ಯಕ್ಕೆ ಹಕ್ಕುದಾರರಾಗಿರುವಂತಹ, ಮುದ್ರಿತವಾದಂತ ಕಾಗದದ ಇಲ್ಲವೇ ಲೋಹದ ಇಲ್ಲವೇ ಪ್ಲ್ಯಾಸ್ಟಿಕ್ನ ಚಿಕ್ಕ ರಸೀದಿಯಂತಹ ಗುರುತಿನ ನಿಶಾನೆ
எடுத்துக்காட்டு :
ಮೊದಲು ಅಂಚೆಕಛೇರಿಯಲ್ಲೂ ಕೂಪನ್ನು ಕೊಡುವ ಪರಿಪಾಠವಿರಲಿಲ್ಲ.
ஒத்த சொற்கள் : ಕೂಪನ್
பிற மொழிகளில் மொழிபெயர்ப்பு :
वह मुद्रित पत्र का टुकड़ा जो इस बात का सूचक होता है कि इसके स्वामी को अमुक वस्तु इतनी मात्रा में पाने का अधिकार है।
हमने भोजनालय में भोजन करने के लिए पहले पचास-पचास रुपए के कूपन लिए।