பொருள் : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ
எடுத்துக்காட்டு :
ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.
ஒத்த சொற்கள் : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ
பிற மொழிகளில் மொழிபெயர்ப்பு :
Reckless or malicious behavior that causes discomfort or annoyance in others.
devilment, devilry, deviltry, mischief, mischief-making, mischievousness, rascality, roguery, roguishness, shenaniganபொருள் : ಮನಸ್ಸಿಗೆ ಅಪ್ರಿಯ ಮತ್ತು ಕಷ್ಟ ಕೊಡುವ ಅವಸ್ಥೆ ಅಥವಾ ಅಂಯಹ ಮಾತುಗಳಿಂದ ಪಾರಾಗಲು ಸ್ವಾಭಾವಿಕೆ ಪ್ರವೃತಿಯನ್ನು ಹೊಂದಿರುವುದು
எடுத்துக்காட்டு :
ದುಃಖದಲ್ಲಿ ಇರುವಾಗಲೆ ದೇವರ ನೆನಪಾಗುವುದು
ஒத்த சொற்கள் : ಕಷ್ಟ, ಚಿಂತೆ, ತೋಡಕು, ದುಃಖ, ವ್ಯಾಕುಲತೆ, ಸಂಕಟ, ಹಾನಿ
பிற மொழிகளில் மொழிபெயர்ப்பு :
मन की वह अप्रिय और कष्ट देने वाली अवस्था या बात जिससे छुटकारा पाने की स्वाभाविक प्रवृत्ति होती है।
दुख में ही प्रभु की याद आती है।பொருள் : ಯಾವುದನ್ನು ಮಾಡಬಾರದೋ ಅಥವಾ ಅದನ್ನು ಮಾಡಲು ಯೋಗ್ಯವಾಗಿಲ್ಲವೋ
எடுத்துக்காட்டு :
ಕೆಲವರಿಗೆ ಕೆಟ್ಟ ಕೆಲಸ ಮಾಡುವುದರಲ್ಲಿ ಸಂತೋಷ ದೊರೆಯುತ್ತದೆ.
ஒத்த சொற்கள் : ಕೆಟ್ಟ ಕೆಲಸ, ತೊಡುಕು
பிற மொழிகளில் மொழிபெயர்ப்பு :