பொருள் : ದಾನ, ಖರ್ಚು ಮೊದಲಾದವುಗಳಿಗೆ ಸಂಬಂಧಿಸಿದ ಉದಾರವಾದ ಪ್ರವೃತ್ತಿ
எடுத்துக்காட்டு :
ಅವರ ಕೈ ತೆರೆದಿತ್ತು ಅದಕ್ಕಾಗಿ ಸ್ವಲ್ಪ ದಿನಗಳಲ್ಲಿಯೇ ಎಲ್ಲಾ ಕೆಷ್ಟಗಳು ಮುಗಿದು ಹೋಯಿತು.
பிற மொழிகளில் மொழிபெயர்ப்பு :
दान, व्यय आदि के संबंध में उदार प्रवृत्ति होना।
उनका हाथ खुला था इसलिए थोड़े ही दिनों में सारी पूँजी खत्म हो गई।பொருள் : ಯಾರನ್ನಾದರೂ ಹೊಡೆಯುವ ಪ್ರವೃತ್ತಿಯನ್ನು ಪ್ರಾರಂಭಿಸುವ ಪ್ರಕ್ರಿಯೆ
எடுத்துக்காட்டு :
ಯಾವುದಾದರು ರೀತಿಯಲ್ಲಿ ಅವನು ಕೈ ತೆರೆದ ಎಂದರೆ ನಿನಗೆ ಏಟು ಕಂಡಿತ.
ஒத்த சொற்கள் : ಕೈ ಮುಂದುಮಾಡು
பிற மொழிகளில் மொழிபெயர்ப்பு :
किसी में मारने-पीटने की प्रवृत्ति का आरंभ होना।
इसी तरह अगर उसका हाथ खुल गया तो वह तुम्हें रोज मारने लगेगा।