உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಯಾವುದೇ ಕಾರ್ಯದ ಕೊನೆಯ ಹಂತ
எடுத்துக்காட்டு : ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ದೊಡ್ದ ದೊಡ್ಡ ವಿದ್ವಾಂಸರು ಬಂದಿದ್ದಾರೆ.
ஒத்த சொற்கள் : ಮುಕ್ತಾಯ, ಸಮಾಪ್ತಿ, ಸಮಾರೋಪ
பிற மொழிகளில் மொழிபெயர்ப்பு :हिन्दी English
किसी कार्य आदि की समाप्ति।
A concluding action.
பொருள் : ಉಪವಾಸ ಕೊನೆಗೊಂಡ ನಂತರ ಯಾವುದೋ ತಿನ್ನುವ ವಸ್ತುವನ್ನು ಬಾಯಿಗೆ ಹಾಕುವ ಪ್ರಕ್ರಿಯೆ
எடுத்துக்காட்டு : ಅಜ್ಜನು ಏಕಾದಶಿ ಉಪವಾಸವನ್ನು ತುಳಸಿ ಎಲೆ ತಿನ್ನುವ ಮೂಲಕ ಮುಗಿಸುತ್ತಾರೆ.
ஒத்த சொற்கள் : ಮುಗಿಸು
பிற மொழிகளில் மொழிபெயர்ப்பு :हिन्दी
उपवास आदि की समाप्ति पर किसी खाद्यवस्तु को मुँह में डालना।
நிறுவு