பொருள் : ಯಾವುದೇ ವ್ಯಕ್ತಿ ಅಥವಾ ಪ್ರಾಣಿಯನ್ನು ಉದ್ದೇಶಪೂರ್ವಕವಾಗಿ ಜೀವ ಹಾನಿ ಮಾಡುವುದು
எடுத்துக்காட்டு :
ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವುದು ಪಾಪದ ಕೆಲಸ. ರಸ್ತೆಯ ಪಕ್ಕ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.
ஒத்த சொற்கள் : ಖೂನಿ, ವಧೆ, ಹತ್ಯೆ
பிற மொழிகளில் மொழிபெயர்ப்பு :
किसी मनुष्य, प्राणी आदि को जान-बूझकर किसी उद्देश्य से मार डालने की क्रिया।
किसी भी प्राणी की हत्या महापाप है।பொருள் : ಒಂದೇ ಬಾರಿಗೆ ಒಬ್ಬರಿಗಿಂತ ಹೆಚ್ಚು ಜನರನ್ನು ನಿರ್ದಯದಿಂದ ಕೊಲೆ ಮಾಡುವುದು
எடுத்துக்காட்டு :
ಈ ತಿಂಗಳಲ್ಲಿ ಭಯೋತ್ಪಾದಕರು ಯಾವುದೇ ಸಾಮೂಹಿಕ ಕೊಲೆ ಮಾಡಿಲ್ಲ.
ஒத்த சொற்கள் : ಕಗ್ಗೊಲೆ, ಬಹುಜನ ಹತ್ಯೆ, ಸಾಮೂಹಿಕ ಕೊಲೆ, ಸಾಮೂಹಿಕ ಸಂಹಾರ, ಹತ್ಯಾಕಾಂಡ
பிற மொழிகளில் மொழிபெயர்ப்பு :
एक साथ एक से अधिक लोगों की नृशंस हत्या।
इस महीने आतंकवादियो ने कोई बड़ा हत्याकांड नहीं किया है।The savage and excessive killing of many people.
butchery, carnage, mass murder, massacre, slaughterபொருள் : ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳು ಪ್ರಸಿದ್ದ ವ್ಯಕ್ತಿಯೊಬ್ಬನ ಮೇಲೆ ಹಠಾತ್ತಾಗಿ ಧಾಳಿ ಮಾಡಿ ಅವನ ಪ್ರಾಣ ತೆಗೆಯುವುದು
எடுத்துக்காட்டு :
ಇಂದಿರಾ ಗಾಂಧಿಯವರ ಅಂಗರಕ್ಷಕರೇ ಅವರನ್ನು ಹತ್ಯೆ ಮಾಡಿದರು.
ஒத்த சொற்கள் : ಹತ್ಯೆ
பிற மொழிகளில் மொழிபெயர்ப்பு :
Murder of a public figure by surprise attack.
assassination