பொருள் : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು
எடுத்துக்காட்டு :
ಅವನು ಜನರನ್ನು ವಂಚಿಸುತ್ತಾನೆ.
ஒத்த சொற்கள் : ಅಪಹರಿಸು, ಕಸಿದುಕೊಳ್ಳು, ಠಕ್ಕಿಸು, ದೋಚಿಕೊಳ್ಳು, ಮೋಸಮಾಡು, ವಂಚಿಸು, ಸುಲಿದುಕೊಳ್ಳು
பிற மொழிகளில் மொழிபெயர்ப்பு :
பொருள் : ಇನ್ನೊಬ್ಬರ ವಸ್ತುವನ್ನು ಕಳ್ಳತನದಿಂದ ತೆಗೆದುಕೊಳ್ಳುವುದು
எடுத்துக்காட்டு :
ಬಸ್ಸಿನಲ್ಲಿ ಯಾರೋ ನನ್ನ ಪರ್ಸ್ ಅನ್ನು ಕತ್ತರಿಸಿದ.
ஒத்த சொற்கள் : ಅಪಹರಿಸು, ಕದಿ, ಕಳವು ಮಾಡು, ಕಳ್ಳತನ ಮಾಡು, ತುಡುಗು, ಹೊತ್ತುಕೊಂಡು ಹೋಗು
பிற மொழிகளில் மொழிபெயர்ப்பு :