பொருள் : ಹೃದಯದಲ್ಲಿ ಕರುಣೆ ಕೋಮಲತೆ ಇರುವಂತಹ ಗುಣ
எடுத்துக்காட்டு :
ದಯಾಮಯ ವ್ಯಕ್ತಿಯು ದೀನ ದಲಿತರಿಗೆ ದಾನ ಧರ್ಮ ಮಾಡುತ್ತಾನೆ.
ஒத்த சொற்கள் : ಕರುಣಾದ್ರ ಹೃದಯದ, ಕರುಣಾದ್ರ ಹೃದಯದಂತ, ಕರುಣಾದ್ರ ಹೃದಯದಂತಹ, ಕರುಣಾಮಯ, ಕರುಣಾಮಯವಾದ, ಕರುಣಾಮಯವಾದಂತ, ಕರುಣಾಮಯವಾದಂತಹ, ಕರುಣಾಳು, ಕರುಣಾಳುವಾದ, ಕರುಣಾಳುವಾದಂತ, ಕರುಣಾಳುವಾದಂತಹ, ಕೋಮಲ ಹೃದಯಿ, ಕೋಮಲ ಹೃದಯಿಯಾದ, ಕೋಮಲ ಹೃದಯಿಯಾದಂತಹ, ದಯಾಮಯ, ದಯಾಮಯವಾದ, ದಯಾಮಯವಾದಂತ, ದಯಾಮಯವಾದಂತಹ
பிற மொழிகளில் மொழிபெயர்ப்பு :
Having or proceeding from an innately kind disposition.
A generous and kindhearted teacher.