பொருள் : ಯಾರೋ ಒಬ್ಬರು ಮಾಡಿದ ತಪ್ಪನ್ನು ಕ್ಷಮಿಸುವವನು
எடுத்துக்காட்டு :
ಕ್ಷಮಿಸುವ ವ್ಯಕ್ತಿಗಳು ದೇವರ ಸ್ವರೂಪವಾಗಿರುತ್ತಾರೆ.
ஒத்த சொற்கள் : ಕ್ಷಮಿಸುವ, ಕ್ಷಮಿಸುವಂತ, ಮನ್ನಿಸುವ, ಮನ್ನಿಸುವಂತ, ಮನ್ನಿಸುವಂತಹ
பிற மொழிகளில் மொழிபெயர்ப்பு :
क्षमा करनेवाला।
क्षमा दाता व्यक्ति भगवान का रूप होता है।