பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಕ್ಷಿತಿಜ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಕ್ಷಿತಿಜ   ನಾಮಪದ

பொருள் : ಕಣ್ಣಿಗೆ ಕಾಣುವಂತೆ ಭೂಮಿ ಮತ್ತು ಆಕಾಶಗಳು ಸೇರುವ ಗೆರೆಯು ರೂಪಿಸುವ ಸರಿಸುಮಾರಾದ ವೃತ್ತ

எடுத்துக்காட்டு : ದಿಗ್ಗಂತದಲ್ಲಿ ಮುಳುಗುತ್ತಿರುವ ಸೂರ್ಯನನ್ನು ನೋಡಲು ತುಂಬಾ ಸುಂದರವಾಗಿದೆ.

ஒத்த சொற்கள் : ದಿಗ್ಗಂತ, ಬಾನಂಚು


பிற மொழிகளில் மொழிபெயர்ப்பு :

दृष्टि की पहुँच की अन्तिम सीमा पर का वह गोलाकार स्थान जहाँ आकाश और पृथ्वी दोनों मिले हुए जान पड़ते हैं।

क्षितिज में डूबता हुआ सूरज कितना सुन्दर लग रहा है।
आकाश कक्षा, आकाश-कक्षा, आकाशकक्षा, क्षितिज, दिगंत, दिगन्त

The line at which the sky and Earth appear to meet.

apparent horizon, horizon, sensible horizon, skyline, visible horizon

பொருள் : ತೆರೆದಿರುವ ಪ್ರದೇಶದ ಮೇಲ್ಭಾಗದಲ್ಲಿ ಕಾಣಿಸುವ ಖಾಲಿ ಜಾಗ

எடுத்துக்காட்டு : ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸಿಕೊಂಡಿದೆ.

ஒத்த சொற்கள் : ಅಂತರಿಕ್ಷ, ಅಂಬರ, ಆಕಾಶ, ಆಗಸ, ಆಶರೀರ, ಗಗನ, ತಾರಾಪಥ, ದಿಗಂತ, ನೀಲಾಂಗಣ, ನೀಲಾಗರ, ಬಹ್ಯಾಕಾಶ, ಬಾನು, ಮುಗಿಲು, ಯೋಮ, ವ್ಯೋಮ ಮಂಡಲ


பிற மொழிகளில் மொழிபெயர்ப்பு :

The atmosphere and outer space as viewed from the earth.

sky

ಕ್ಷಿತಿಜ   ಗುಣವಾಚಕ

பொருள் : ಯಾವುದು ಭೂಮಿ ಅಥವಾ ಪೃಥ್ವಿಯಲ್ಲಿ ಉತ್ಪನ್ನವಾಗಿದೆಯೋ ಅಥವಾ ಆಗುತ್ತದೆಯೋ

எடுத்துக்காட்டு : ಲೋಹವು ಭೂಮಿಯಿಂದ ಉದ್ಭವಿಸಿದ ಖನಿಜಗಳ ಶೋಧನೆಯಲ್ಲಿ ದೊರೆಯುತ್ತದೆ.

ஒத்த சொற்கள் : ಕ್ಷಿತಜನಾದ, ಕ್ಷಿತಜನಾದಂತ, ಕ್ಷಿತಜನಾದಂತಹ, ಕ್ಷಿತಿಜವಾದ, ಪೃಥ್ವಿಯಿಂದ ಉದ್ಭವವಾದ, ಪೃಥ್ವಿಯಿಂದ ಉದ್ಭವವಾದಂತ, ಪೃಥ್ವಿಯಿಂದ ಉದ್ಭವವಾದಂತಹ, ಪೃಥ್ವಿಯಿಂದ ಉದ್ಭವಿಸಿದ, ಪೃಥ್ವಿಯಿಂದ ಉದ್ಭವಿಸಿದಂತ, ಪೃಥ್ವಿಯಿಂದ ಉದ್ಭವಿಸಿದಂತಹ, ಪೃಥ್ವಿಯಿಂದ ಹುಟ್ಟಿದ, ಪೃಥ್ವಿಯಿಂದ ಹುಟ್ಟಿದಂತ, ಪೃಥ್ವಿಯಿಂದ ಹುಟ್ಟಿದಂತಹ, ಭೂಮಿಯಿಂದ ಉದ್ಭವವಾದ, ಭೂಮಿಯಿಂದ ಉದ್ಭವವಾದಂತ, ಭೂಮಿಯಿಂದ ಉದ್ಭವವಾದಂತಹ, ಭೂಮಿಯಿಂದ ಉದ್ಭವಿಸಿದ, ಭೂಮಿಯಿಂದ ಉದ್ಭವಿಸಿದಂತ, ಭೂಮಿಯಿಂದ ಉದ್ಭವಿಸಿದಂತಹ, ಭೂಮಿಯಿಂದ ಹುಟ್ಟಿದ, ಭೂಮಿಯಿಂದ ಹುಟ್ಟಿದಂತ, ಭೂಮಿಯಿಂದ ಹುಟ್ಟಿದಂತಹ


பிற மொழிகளில் மொழிபெயர்ப்பு :

जो भूमि या पृथ्वी से उत्पन्न हो या होता हो।

धातु भूमिज खनिजों के शोधन से बनता है।
क्षितिज, पृथ्वीज, भूमिज, भौम

பொருள் : ಕ್ಷಿತಿಜಕ್ಕೆ ಸಮಾಂತರವಾದ

எடுத்துக்காட்டு : ಇದು ಒಂದು ಕ್ಷಿತಿಜ ರೇಖೆಯಾಗಿದೆ.

ஒத்த சொற்கள் : ಕ್ಷಿತಿಜದ, ಕ್ಷಿತಿಜದಲ್ಲಿಯ, ಕ್ಷಿತಿಜೀಯ


பிற மொழிகளில் மொழிபெயர்ப்பு :

जो क्षितिज के समान अन्तर पर हो।

क्षैतिज रेखा और लम्बवत रेखा के मिलन बिन्दु पर नब्बे अंश का कोण बनता है।
अनुप्रस्थ, आड़ा, क्षैतिज, बेड़ा

Parallel to or in the plane of the horizon or a base line.

A horizontal surface.
horizontal